¡Sorpréndeme!

Weekend with Ramesh Season 4: ಪ್ರಕಾಶ್ ಬೆಳವಾಡಿ ಬಿಚ್ಚಿಟ್ಟ ಇಂಟೆರೆಸ್ಟಿಂಗ್ ಕಥೆ | FILMIBEAT KANNADA

2019-05-08 1 Dailymotion

How Prakash Belavadi got selected for Madras Cafe Hindi movie? Indian theater, film, television and media personality Prakash Belawadi will be the 4th guest of weekend with ramesh 4.

ಪ್ರಕಾಶ್ ಬೆಳವಾಡಿ ರಂಗಭೂಮಿಯ ಹೆಮ್ಮೆಯ ಪ್ರತಿಭೆ. ಇವರ ಸಾಧನೆಯ ಹಾದಿಯ ವಿವರ ಇತ್ತೀಚಿಗಷ್ಟೆ 'ವಿಕೇಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ತಿಳಿದಿದೆ. ಇಡೀ ಸಂಚಿಕೆ ತುಂಬ ಚೆನ್ನಾಗಿ ಮೂಡಿ ಬಂದಿದ್ದು, ಅದರಲ್ಲಿಯೂ ಪ್ರಕಾಶ್ ಬೆಳವಾಡಿ ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡಿದ್ದು ಹೇಗೆ ಎನ್ನುವ ಇಂಟೆರೆಸ್ಟಿಂಗ್ ವಿಷಯ ಹೊರಬಂದಿದೆ. ಹಿಂದಿ ಮಾತನಾಡಲು ಬಾರದ ಬೆಳವಾಡಿ ಎರಡು ವಿಡಿಯೋ ಮೂಲಕ ಆ ಸಿನಿಮಾಗೆ ಆಯ್ಕೆ ಆಗಿದ್ದರು. 'ಮದ್ರಾಸ್ ಕೆಫೆ' ಪ್ರಕಾಶ್ ಬೆಳವಾಡಿ ಅವರ ಮೊದಲ ಹಿಂದಿ ಸಿನಿಮಾ ಆಗಿತ್ತು.